¡Sorpréndeme!

poonam pandey reaction on Gurmeet ram rahim singh | Filmibeat Kannada

2017-09-01 145 Dailymotion

ಬಾಬಾ ರಾಮ್ ರಹೀಮ್ ಗುರ್ಮಿತ್ ಸಿಂಗ್ ಬಗ್ಗೆ ಮೋಹಕ ತಾರೆ ಪೂನಂ ಪಾಂಡೆ ಮಾತನಾಡಿದ್ದಾರೆ.. ಸ್ವಯಂ ಘೋಷಿತ ದೇವಮಾನವ ಬಾಬಾ ಗುರ್ಮಿತ್ ಸಿಂಗ್‌ ಅಂತಹ ಬಾಬಾಗಳು ದೇವರೆಂದು ನಾವು ಭಾವಿಸುತ್ತೇವೆ ಆದರೆ ನಿಜವಾಗಿಯೂ ಅವರು ಮೋಸಗಾರರು. ಗುರ್ಮಿತ್ ಗೆ ಶಿಕ್ಷೆಯಾಗಿರುವುದು ಕೇವಲ ನನಗಷ್ಟೇ ಅಲ್ಲ, ಇಡೀ ದೇಶಕ್ಕೆ ಸಂತಸ ತಂದಿದೆ ಎಂದರು